ಟಿ.ಎನ್ ಸೀತಾರಂ ಅವರ ನಿರ್ದೇಶನದಲ್ಲಿ ಬರುತ್ತಿರುವ ಕಾಫಿ ತೋಟ ಸಿನಿಮಾದ ಬಗ್ಗೆ ನಾಯಕಿ ರಾಧಿಕ ಚೇತನ್ ಒನ್ಇಂಡಿಯಾ ಫಿಲ್ಮಿಬೀಟ್ ಕನ್ನಡ ಯೂಟೂಬ್ ಚಾನೆಲ್ ಜೊತೆ ತಮ್ಮ ಅಭಿಪ್ರಾಯವನ್ನ ಹಂಚ್ಚಿಕೊಂಡಿದ್ದಾರೆ..ಸಸ್ಪೆನ್ಸ್ ಚಿತ್ರನೇ ಯಾಕೆ ಮಾಡ್ತಿರೋದು ? ಟಿ.ಎನ್ ಸೀತರಾಂ ಅವರ ಹತ್ರ ರಾಧಿಕಾ ಬೈಸಿಕೊಂಡಿದ್ದು ಯಾಕೆ ? ಅದಕ್ಕೆಲ್ಲ ರಾಧಿಕಾ ಆನ್ಸರ್ ಮಾಡಿದ್ದಾರೆ.
actress radhika chetan talk about his special character in the movie kaafi thota.. Kaafi Thota is an upcoming Kannada film by director T.N.Seetaram